"ಭರತನಾಟ್ಯ ಪ್ರದರ್ಶನ"

ವಾರ್ತಾಜಾಲ
By -
0

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ  ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ.  ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮಾರ್ಚ್ 7, ಗುರುವಾರ ಸಂಜೆ 7-30ಕ್ಕೆ ಕಲಾಸ್ನೇಹಿ ನರ್ತನಯೋಗ ಸಂಸ್ಥೆಯ ಗುರುಗಳಾದ ವಿದ್ವಾನ್ ಶ್ರೀ ಯೋಗೇಶ್ ಕುಮಾರ್ ಹಾಗೂ ವಿದುಷಿ ಶ್ರೀಮತಿ ಸ್ನೇಹಾ ನಾರಾಯಣ ದಂಪತಿಗಳು ತಮ್ಮ ವಿದ್ಯಾರ್ಥಿಗಳೊಂದಿಗೆ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವನ್ನು ನೀಡಲಿದ್ದಾರೆ ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.

Post a Comment

0Comments

Post a Comment (0)