"ಕರ್ಮಸಮರ್ಪಣೆ" (ಧಾರ್ಮಿಕ ಪ್ರವಚನ)

ವಾರ್ತಾಜಾಲ
By -
0

ಬೆಂಗಳೂರು: ಶ್ರೀಮದುತ್ತರಾದಿ ಮಠದ ವತಿಯಿಂದ ಮಾರ್ಚ್ 8 ರಿಂದ 10ರ ವರೆಗೆ ಪ್ರತಿದಿನ ಸಂಜೆ 630ಕ್ಕೆ ಡಾ|| ಕಾಂತೇಶಾಚಾರ್ಯ ಕದರಮಂಡಲಗಿ ಇವರಿಂದ  "ಕರ್ಮಸಮರ್ಪಣೆ" ವಿಷಯ ಕುರಿತು ಧಾರ್ಮಿಕ ಪ್ರವಚನ ಏರ್ಪಡಿಸಿದೆ.

 ಸ್ಥಳ : ಶ್ರೀಮದುತ್ತರಾದಿ ಮಠ, ನ್ಯಾಷನಲ್ ಕಾಲೇಜಿನ ಎದುರು, ಬಸವನಗುಡಿ, ಬೆಂಗಳೂರು-560004

Post a Comment

0Comments

Post a Comment (0)