ಬೇಸಿಗೆ ಶುರುವಾಯಿತು ನೋಡಿ, ಇನ್ನು ಬೆಳಗ್ಗೆ ಇಂತಹ ಜ್ಯೂಸ್ ಕುಡಿಯಲು ಶುರುಮಾಡಿ!

ವಾರ್ತಾಜಾಲ
By -
0


ಬೇಸಿಗೆಯ ಬಿರು ಬಿಸಿಲು ಎಂತಹವರನ್ನು ಸಹ ಬೆವರಿನ ಮುದ್ದೆಯಾಗಿಸುತ್ತದೆ. ಮನೆಯಿಂದ ಹೊರಗೆ ಕಾಲಿಡುವುದು ಹೇಗಪ್ಪಾ ಎನಿಸುವಷ್ಟು ದಗೆ ಇರುತ್ತದೆ. ಈ ಸಂದರ್ಭದಲ್ಲಿ ಮನಸ್ಸು ಮತ್ತು ದೇಹ ತಣ್ಣಗಾಗುವ ಹಾಗೆ ಏನಾದರೂ ಕುಡಿಯೋಣ ಎನಿಸುತ್ತದೆ. ಆದರೆ ನಾವು ಕುಡಿಯುವ ಪಾನೀಯ ಆರೋಗ್ಯಕರವಾಗಿರಬೇಕು ಅಷ್ಟೇ. ನಮ್ಮ ದೇಹದಿಂದ ನಷ್ಟವಾದ ಪೌಷ್ಟಿಕಾಂಶಗಳನ್ನು ಮತ್ತು ನೀರಿನ ಅಂಶವನ್ನು ನಮಗೆ ಮರಳಿ ಕೊಡಬೇಕು. ಅಂತಹ ಆರೋಗ್ಯಕರ ಪಾನೀಯಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.

ಎಳನೀರು
ನಿಂಬೆಹಣ್ಣಿನ ಪಾನಕ
ಅಲೋವೆರಾ ಜ್ಯೂಸ್
ಸೌತೆಕಾಯಿ ರಸ

Post a Comment

0Comments

Post a Comment (0)