ಮಲ್ಲೇಶ್ವರ ವಿಧಾನಸಭಾಕ್ಷೇತ್ರದ ಗುಟ್ಟಹಳ್ಳಿ ಬಸ್ ನಿ ಲ್ದಾಣದಲ್ಲಿ ಪಾದಚಾರಿ ಮೇಲುಸೇತುವೆ ಉದ್ಘಾಟಿಸಿದ ಮುಖ್ಯಮಂತ್ರಿ

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಲ್ಲೇಶ್ವರ ವಿಧಾನಸಭಾಕ್ಷೇತ್ರದ ಗುಟ್ಟಹಳ್ಳಿ ಬಸ್ ನಿ ಲ್ದಾಣದಲ್ಲಿ ಪಾದಚಾರಿ ಮೇಲುಸೇತುವೆ ಉದ್ಘಾಟಿಸಿದರು. ಉನ್ನತ ಶಿಕ್ಷಣ, ಐಟಿ, ಬಿಟಿ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.
Post a Comment

0 Comments