Training programme by UNESCAP to Women Entrepreneurs on digital marketing at Maldives.

The United Nations Economic and Social Commission for Asia and the Pacific South and South-West Asia Office (UNESCAP-SSWA) and the Commonwealth Secretariat  jointly organized a training in Maldives during 6-9 June 2022. The training is organized in partnership with the Enhanced Integrated Framework (EIF), Geneva and the Maldives Women’s Chamber of Commerce. It is a proud privilege for Karnataka that the 






Founder president of UBUNTU Mrs.Ratnaprabha IAS, former Chief Secretary, Govt Of Karnataka was invited as panellist for the above program. It is also a recognition of the Ubuntu Consortium’s hard work during Covid Times.Two of Ubuntu Consortium members Ms. Gayathri Suresh & Anitha Suresh were selected to participate in the training program.  Member of UBUNTU Mrs. Deepali Gotadike was invited as the certified trainer for this training program.  

The training program aimed at focusing on the importance of digital marketing for business. Mrs Ratna Prabha spoke on the initiatives of Ubuntu consortium & support of Govt. Karnataka in encouraging Women Entrepreneurs.

Women Entrepreneurs from Maldives, Sri Lanka, Bangka Desh, India, Bhutan, Mauritius & Africa & 19 Countries attended. The representatives of all the countries appreciated the initiatives of Ubuntu consortium which is unique & first of its kind.They expressed their joy to join the consortium.

Smt. Fatimaath Niuma Deputy Minister of National Planning & Housing Maldives inaugurated the program.

Dr. Rajan Sudesh Ratna Deputy Head UN ESCAP was present & expressed that UNESCAP  would like to work with UBUNTU CONSORTIUM in  future by organizing an offline program on Aug 2nd,2022 in Bangalore.Already more than 200 participants across Karnataka have already registered for this training.

The meeting gave an opportunity for networking & several organisations across nations, who are desirous of joining Ubuntu Consortium.

Ms Catherine Haswell UN Resident coordinator Maldives said she was happy to be with UBUNTU & the take away is that we made good business leads and build the networks.

Covid has put people on digital platform & partnership amongst women entrepreneurs to develop their businesses.  

Ms. Zilfeeena Hasan Minister of state for Gender Family & Social Services Maldives in her valedictory address said digital training is the need of the hour. She was grateful that the UNESCAP & Common Wealth has provided the much needed opportunity which opened up due to pandemic crisis. Online market place is now part of life which has become the easiest tool for women Entrepreneurs to scale up their businesses.

Dr. Radika Kumar  Advisor Infrastructure policy, Trade & NaturalResources of Common Wealth Secretariat stressed the need of focus on digital infrastructure for businesses to grow. She also expressed that Common Wealth can work on pilot projects with govts & Ubuntu Consortium.

UBUNTU CONSORTIUM, an organisation founded by Smt. Ratna Prabha, IAS former Chief Secretary of Karnataka, is established with an object of capacity building and strengthening of Women entrepreneur Associations/committees/ Chapters for the growth of the organisation and in turn, they support the growth of their members. The organisation has 33 associations across 9 states which are affiliated with an indirect membership of more than 22000 women entrepreneurs.UBUNTU CONOSORTUM is working closely with State government of Karnataka in addressing the concerns of the women entrepreneurs and facilitating participation of women entrepreneurs in several training programmes, trade fairs etc.


From

(Smt. Jyothi Balakrishnan)

Hon. Secretary, UBBUNTU CONSORTIUM 

9845194883

ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತಿರುವ ಮಹಿಳಾ ಔದ್ಯಮಿಕ ಸಾಧಕಿಯರ ಉಬುಂಟು ಒಕ್ಕೂಟ:

ಮಾಲ್ಡೀವ್ಸ್‌ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕುರಿತು ಮಹಿಳಾ ಉದ್ಯಮಿಗಳಿಗೆ UಓಇSಅಂP ನಿಂದ ಸೂಕ್ತ ತರಬೇತಿ ಕಾರ್ಯಕ್ರಮ.

ಏಷ್ಯಾ ಮತ್ತು ಪೆಸಿಫಿಕ್ ಸೌತ್ ಮತ್ತು ಸೌತ್-ವೆಸ್ಟ್ ಏಷ್ಯಾ ಆಫೀಸ್ (UಓಇSಅಂP-SSWಂ) ಮತ್ತು ಕಾಮನ್‌ವೆಲ್ತ್ ಸೆಕ್ರೆಟರಿಯೇಟ್ ಸಂಯುಕ್ತಾಶ್ರಯದಲ್ಲಿ ಜೂನ್ 6ರಿಂದ 9 ರ ಅವಧಿಯಲ್ಲಿ ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್, ಮಾಲ್ಡೀವ್ಸ್‌ನಲ್ಲಿ ತರಬೇತಿಯನ್ನು ಆಯೋಜಿಸಿತ್ತು. ಇಂಟಿಗ್ರೇಟೆಡ್ ಫ್ರೇಮ್‌ ವರ್ಕ್ (ಇIಈ), ಜಿನೀವಾ ಮತ್ತು ಮಾಲ್ಡೀವ್ಸ್ ಮಹಿಳಾ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ತರಬೇತಿಯನ್ನು ವರ್ಧಿತ ಪಾಲುದಾರಿಕೆಯಲ್ಲಿ ಆಯೋಜಿಸಲಾಗಿತ್ತು.

ಉಬುಂಟು ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ, ಶ್ರೀಮತಿ ರತ್ನಪ್ರಭಾ IಂS, ಇವರನ್ನು ಮೇಲಿನ ಕಾರ್ಯಕ್ರಮಕ್ಕೆ ಪ್ಯಾನೆಲಿಸ್ಟ್ ಆಗಿ ಆಹ್ವಾನಿಸಲಾಗಿತ್ತು. ಇದು ಕೋವಿಡ್ ಸಮಯದಲ್ಲಿ ಉಬುಂಟು ಒಕ್ಕೂಟದ ಕಠಿಣ ಪರಿಶ್ರಮಕ್ಕೆ ಸಿಕ್ಕ ಮನ್ನಣೆಯಾಗಿದೆ. ಇಬ್ಬರು ಉಬುಂಟು ಒಕ್ಕೂಟದ ಸದಸ್ಯರಾದ ಶ್ರೀಮತಿ ಗಾಯತ್ರಿ ಸುರೇಶ್ ಮತ್ತು ಅನಿತಾ ಸುರೇಶ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದರು. ಈ ತರಬೇತಿ ಕಾರ್ಯಕ್ರಮಕ್ಕೆ ಉಬುಂಟು ಸದಸ್ಯೆ ಶ್ರೀಮತಿ ದೀಪಾಲಿ ಗೋಟಡಿಕೆ ಅವರನ್ನು ಪ್ರಮಾಣೀಕೃತ ತರಬೇತುದಾರರಾಗಿ ಆಹ್ವಾನಿಸಲಾಗಿತ್ತು. ಈ ತರಬೇತಿ ಕಾರ್ಯಕ್ರಮವು ವ್ಯಾಪಾರಕ್ಕಾಗಿ ಡಿಜಿಟಲ್ ಮಾರ್ಕೆಟಿಂಗ್‌ನ ಪ್ರಾಮುಖ್ಯತೆಯನ್ನು ಕೇಂದ್ರೀಕರಿಸುವ ಗುರಿಯನ್ನು ಹೊಂದಿತ್ತು.

ಶ್ರೀಮತಿ ರತ್ನ ಪ್ರಭಾ ಅವರು ಉಬುಂಟು ಒಕ್ಕೂಟದ ಕಾರ್ಯಕ್ರಮಗಳು ಮತ್ತು ಸರ್ಕಾರದ ಬೆಂಬಲದ ಕುರಿತು ಮಾತನಾಡಿದರು. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು. ಮಾಲ್ಡೀವ್ಸ್, ಶ್ರೀಲಂಕಾ, ಬಂಗ್ಲಾದೇಶ್, ಭಾರತ, ಭೂತಾನ್, ಮಾರಿಷಸ್ ಮತ್ತು ಆಫ್ರಿಕಾ ಮತ್ತು 19 ದೇಶಗಳ ಮಹಿಳಾ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲಾ ದೇಶಗಳ ಪ್ರತಿನಿಧಿಗಳು ಉಬುಂಟು ಒಕ್ಕೂಟದ ಉಪಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಶ್ರೀಮತಿ ಫಾತಿಮಾತ್ ನಿಯುಮಾ, ಉಪ ಸಚಿವರು, ರಾಷ್ಟ್ರೀಯ ಯೋಜನೆ ಮತ್ತು ವಸತಿ (ಮಾಲ್ಡೀವ್ಸ್) ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ರಾಜನ್ ಸುದೇಶ್ ರತ್ನ Uಓ ಇSಅಂP ಉಪ ಮುಖ್ಯಸ್ಥರು ಉಪಸ್ಥಿತರಿದ್ದು, UಓಇSಅಂPಯು ಉಬುಂಟು ಒಕ್ಕೂಟದೊಂದಿಗೆ ಕೆಲಸ ಮಾಡಲು ಬಯಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆಗಸ್ಟ್ 2, 2022 ರಂದು ಬೆಂಗಳೂರಿನಲ್ಲಿ ಆಫ್‌ಲೈನ್ ಕಾರ್ಯಕ್ರಮವನ್ನು ಆಯೋಜಿಸುವ ಉದ್ದೇಶವಿದೆ ಎಂದರು. ಈಗಾಗಲೇ ಕರ್ನಾಟಕದಾದ್ಯಂತ 200 ಕ್ಕೂ ಹೆಚ್ಚು ಜನ ಈ ತರಬೇತಿಗೆ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಉಬುಂಟು ಒಕ್ಕೂಟಕ್ಕೆ ಸೇರ ಬಯಸುವ ಅನೇಕ ರಾಷ್ಟ್ರಗಳಾದ್ಯಂತ ಹಲವಾರು ಸಂಸ್ಥೆಗಳಿಗೆ ಅವಕಾಶವನ್ನು ನೀಡುತ್ತದೆ ಎಂದು ಮಾಹಿತಿ ನೀಡಿದರು.

ಶ್ರೀಮತಿ ಕ್ಯಾಥರೀನ್ ಹಾಸ್ವೆಲ್, Uಓ ರೆಸಿಡೆಂಟ್ ಕೋಆರ್ಡಿನೇಟರ್ ಮಾಲ್ಡೀವ್ಸ್ ಅವರು ಮಾತನಾಡಿ, ಉಬುಂಟುನೊಂದಿಗೆ ಗುರುತಿಸಿಕೊಳ್ಳಲು ಸಂತೋಷವಾಗಿದೆ. ನಾವು ಉತ್ತಮ ವ್ಯಾಪಾರವನ್ನು ಮುನ್ನಡೆಸುತ್ತಿದ್ದೇವೆ ಹಾಗೂ ಅತ್ಯುತ್ತಮ ನೆಟ್‌ವರ್ಕ್‌ಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಮಹಿಳಾ ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ಅಭಿವೃದ್ಧಿಪಡಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್ ಅವಕಾಶ ದೊರೆಯಿತು. ಇದು ನಿಜಕ್ಕೂ ಅತ್ಯುತ್ತಮ ಅವಕಾಶ ಎಂದರು.

ಶ್ರೀಮತಿ ಜಿಲ್ಫೀನಾ ಹಸನ್, ಮಾಲ್ಡೀವ್ಸ್ನ ರಾಜ್ಯ ಸಚಿವೆ ಸಮಾರೋಪ ಭಾಷಣದಲ್ಲಿ ಮಾತನಾಡಿ, ಡಿಜಿಟಲ್ ತರಬೇತಿಯು ಈ ಸಮಯದ ಅಗತ್ಯವಾಗಿದೆ ಎಂದರು. ಸಾಂಕ್ರಾಮಿಕ ಬಿಕ್ಕಟ್ಟಿನ ಕಾರಣ ತೆರೆದುಕೊಂಡಿರುವ ಯುನೆಸ್ಕ್ಯಾಪ್ ಮತ್ತು ಕಾಮನ್ ವೆಲ್ತ್ ಹೆಚ್ಚು ಅಗತ್ಯವಿರುವ ಅವಕಾಶವನ್ನು ಒದಗಿಸಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಆನ್‌ಲೈನ್ ಮಾರುಕಟ್ಟೆ ಈಗ ಔದ್ಯಮಿಕ ಜೀವನದ ಪ್ರಮುಖ ಭಾಗದಂತಾಗಿದೆ, ಇದು ಮಹಿಳಾ ಉದ್ಯಮಿಗಳಿಗೆ ತಮ್ಮ ವ್ಯವಹಾರಗಳನ್ನು ಹೆಚ್ಚಿಸಲು ಸುಲಭವಾದ ಸಾಧನವಾಗಿದೆ ಎಂದರು.

ಡಾ. ರಾಧಿಕಾ ಕುಮಾರ್, ಸಲಹೆಗಾರ ಮೂಲಸೌಕರ್ಯ ನೀತಿ, ಕಾಮನ್ ವೆಲ್ತ್ ಸಚಿವಾಲಯದ ವ್ಯಾಪಾರ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಇವರು ಮಾತನಾಡಿ ವ್ಯವಹಾರಗಳು ಬೆಳೆಯಲು ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಕಾಮನ್ ವೆಲ್ತ್ ಸರ್ಕಾರಗಳು ಮತ್ತು ಉಬುಂಟು ಓಕ್ಕೂಟದೊಂದಿಗೆ ಪೈಲಟ್ ಯೋಜನೆಗಳಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವುದಾಗಿ ಹೇಳಿದರು.

ಉಬುಂಟು ಒಕ್ಕೂಟ ಶ್ರೀಮತಿ ರತ್ನಪ್ರಭಾ ಅವರು ಸ್ಥಾಪಿಸಿರುವ ಸಂಸ್ಥೆ. ಸಂಸ್ಥೆಯ ಬೆಳವಣಿಗೆಗಾಗಿ ಮಹಿಳಾ ಉದ್ಯಮಿಗಳ ಸಂಘ ಹಾಗೂ ಸಮಿತಿಗಳ ಸಾಮರ್ಥ್ಯ ವೃದ್ಧಿ ಉದ್ದೇಶದಿಂದ ಸ್ಥಾಪಿಸಲಾಗಿದೆ. ಉಬುಂಟು ಒಕ್ಕೂಟವು 9 ರಾಜ್ಯಗಳಾದ್ಯಂತ 33 ಸಂಘಗಳನ್ನು ಹೊಂದಿದೆ, ಅವುಗಳು 22000 ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳ ಪರೋಕ್ಷ ಸದಸ್ಯತ್ವದೊಂದಿಗೆ ಸಂಯೋಜಿತವಾಗಿವೆ. ಉಬುಂಟು ಒಕ್ಕೂಟ ಮಹಿಳಾ ಉದ್ಯಮಿಗಳ ಕುರಿತಾದ ಕಾಳಜಿ ಹೊಂದುವ ಜೊತೆಗೆ ಹಲವಾರು ಮಹಿಳಾ ಉದ್ಯಮಿಗಳ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ಶ್ರೀಮತಿ ಜ್ಯೋತಿ ಬಾಲಕೃಷ್ಣನ್
ಕಾರ್ಯದರ್ಶಿ, ಉಬುಂಟು ಒಕ್ಕೂಟ
9845194883

Post a Comment

0 Comments