ರೆಡ್ ಕ್ರಾಸ್ ವಾಹನಗಳಿಗೆ ರಾಜ್ಯಪಾಲರಿಂದ ಚಾಲನೆ

ಬೆಂಗಳೂರು ಜೂನ್ 23,2022: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕರ್ನಾಟಕ ರಾಜ್ಯ ಶಾಖೆಗೆ ಬೆಂಗಳೂರಿನ ಎನ್‌ಟಿಟಿ ಡೇಟಾ ಮತ್ತು ಐಎಫ್‌ಆರ್‌ಸಿ ಕೊಡುಗೆಯಾಗಿ ನೀಡಿದ ಸಂಚಾರಿ ರಕ್ತ ಸಂಗ್ರಹಣೆ ಹಾಗೂ ಸಂಚಾರಿ ಕೋವಿಡ್ ಪರೀಕ್ಷೆ ಮಾಡುವ ನೂತನ ವಾಹನಗಳಿಗೆ ರಾಜಭವನದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಬಾಲಸುಬ್ರಮಣ್ಯನ್, ಐಆರ್ ಸಿಎಸ್ ನ ಸದಸ್ಯರುಗಳಾದ ವಿಜಯಕುಮಾರ್ ಪಾಟೀಲ್, ಆನಂದ್ ಜಿಗಜನಿ, ರವಿ ಮಿಣಸಿಕಾಯಿ, ಬಿ ಶಿವಕುಮಾರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. 

Shri Thaawarchand Gehlot, Hon'ble Governor of Karnataka inaugurated BCTV vehicles today at Raj Bhavan, which was donated by NTT data and IFRC,  Bengaluru to Indian Red Cross Society Karnataka State Branch.

General Secretary Balasubramanian, Vijayakumar Patil, Anand Jigajani, Ravi minisinkai, B Sivakumar and other dignitaries were present.


Post a Comment

0 Comments