“ನಾದನ ಸಂಗೀತ ಸಂಧ್ಯಾ” ಕಾರ್ಯಕ್ರಮ

 ದೋಹಾ, ಕತಾರ್ : "ಕೇರಳೀಯಂ ಕತಾರ್" ತಂಡವು ಜೂನ್ ೧೬, ೨೦೨೨ ರಂದು ಐಡಿಯಲ್ ಇಂಡಿಯನ್ ಶಾಲೆಯ ಸಭಾಂಗಣದಲ್ಲಿ “ನಾದನ ಸಂಗೀತ ಸಂಧ್ಯಾ” ಕಾರ್ಯಕ್ರಮವನ್ನು ಆಯೋಜಿಸಿತ್ತು. ಕೇರಳೀಯಂ ಅಧ್ಯಕ್ಷರು ಶ್ರೀ ಮಧು ಅಭಿಮನ್ಯು ಹಾಗೂ ಭಾರತೀಯ ಸಾಂಸ್ಕೃತಿಕ ಕೆ ಕೇಂದ್ರದ ಉಪಾಧ್ಯಕ್ಷರು ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೇರಳೀಯಂ ತಂಡದ ಪ್ರಧಾನ ಕಾರ್ಯದರ್ಶಿಗಳು ಸ್ವಾಗತ ಭಾಷಣವನ್ನು, ಹಾಗೂ ಶ್ರೀ ಕೃಷ್ಣಕುಮಾರ್ ಅವರು ಸಭೆಗೆ ಧನ್ಯವಾದವನ್ನು ಅರ್ಪಿಸಿದರು. ಕಾರ್ಯಕ್ರಮದ ನಿರೂಪಕಿಯಾದ ಶ್ರೀಮತಿ ಜಯಶ್ರೀ ಸುರೇಶ್ ಅವರು ಸಮಾರಂಭವನ್ನು ಅತ್ಯಂತ ಮನೋಹರವಾಗಿ ನಡೆಸಿ ಕೊಟ್ಟರು.


Keraleeyam Qatar organized a program in the name of “NADANA SANGEETHA SANDHYA” at the old Ideal School Hall on 16.06.2022. Keraleeyam President Mr. Madhu Abhimanyu presided over the function. The ceremony was presided over by ICC Vice President Mr. Subramanya Hebbagelu. The Keraleeyam General Secretary gave the welcome speech and Mr. Krishnakumar recorded the vote of thanks. Mrs. Jayasree Suresh was the host of the program and she made the ceremony very pleasant.

Post a Comment

0 Comments